ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ರಾಜಪಥ್ ಎಂದು ಕರೆಯಲಾಗುತ್ತಿದ್ದ ಇಂಡಿಯಾ ಗೇಟ್ ಬಳಿಯ ಬೃಹತ್ ರಸ್ತೆಯನ್ನು ‘ಕರ್ತವ್ಯ ಪಥ್’ ಎಂದು ಹೊಸದಾಗಿ ನಾಮಕರಣ ಮಾಡಲಾಗಿದ್ದು ಅದರ ಉದ್ಘಾಟನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸಂಜೆ...
ಮಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತಾನು ಕರ್ನಾಟಕಕ್ಕೆ ನಿರಂತರವಾಗಿ ಭೇಟಿ ನೀಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ನಿನ್ನೆ ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನಿನಲ್ಲಿ ಸಮಾವೇಶದ ಬಳಿಕ...
ಮಂಗಳೂರು: ಇಂದಿನ ಮಂಗಳೂರು ಪ್ರಧಾನಿ ಭೇಟಿ ವೇಳೆ ಸಮಾವೇಶದ ಸ್ಥಳಕ್ಕೆ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿಯನ್ನು ಪೊಲೀಸರು ತಡೆದ ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ. ಇಂದು ಮಧ್ಯಾಹ್ನ 12.30ರ ವೇಳೆಗೆ ಸಮಾವೇಶಕ್ಕೆ ಬರಲೆಂದು ಗೋಲ್ಡ್ ಫಿಂಚ್...
ಕೊಚ್ಚಿನ್: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಜಗದ್ಗುರು ಶ್ರೀ ಶ್ರೀ ಆದ್ಯಶಂಕರಾಚಾರ್ಯರ ಜನ್ಮಭೂಮಿ ಕ್ಷೇತ್ರವಾದ ಕಾಲಡಿ ಕ್ಷೇತ್ರಕ್ಕೆ ಇಂದು ಭೇಟಿನೀಡಿದರು. ಕ್ಷೇತ್ರದಲ್ಲಿನ ಮಾತೆ ಆರ್ಯಾಂಬಾನವರ ಸಮಾಧಿ, ಜಗದ್ಗುರು ಶಂಕರಾಚಾರ್ಯರ ಸನ್ನಿಧಿಗಳ ದರ್ಶನ ಪಡೆದರು. ಶೃಂಗೇರಿ ಜಗದ್ಗುರು...
ಮಂಗಳೂರು: ಕೂಳೂರಿನ ಗೋಲ್ಡ್ಫಿಂಚ್ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಈಗಾಗಲೇ ಪ್ರಧಾನಿ ಮೋದಿಯವರು ಪಾಲ್ಗೊಂಡಿದ್ದಾರೆ. ನಂತರ ಪ್ರಧಾನಿಯವರು ಸಾಂಕೇತಿಕವಾಗಿ ಮೂರು ಜನ ಫಲಾನುಭವಿಗಳಿಗೆ ಕಿಸಾನ್ ಕಾರ್ಡ್ ವಿತರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ ‘ಡಬಲ್ ಇಂಜಿನ್...
ಮಂಗಳೂರು: ಈಗಾಗಲೇ ಪ್ರಧಾನಿ ಮೋದಿಯವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಸೇನಾ ಹೆಲಿಪ್ಯಾಡ್ ಮೂಲಕ ಎನ್ಎಮ್ಪಿಎ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. 2 ಗಂಟೆಗೆ ಕೂಳೂರಿನ ಗೋಲ್ಡ್ಫಿಂಚ್ ಮೈದಾನದಲ್ಲಿ ನೆರವೇರುವ ಸಮಾವೇಶ ಸಭೆಯಲ್ಲಿ...
ಮಂಗಳೂರು: ಪ್ರಧಾನಿ ಮೋದಿ ಈಗಾಗಲೇ ಕೊಚ್ಚಿನ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಮಧ್ಯಾಹ್ನ 1.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅವರ ಆಗಮನಕ್ಕೆ ಕ್ಷಣಗಣನೆ ಬಾಕಿ ಇದೆ. ಮಾಹಿತಿಯ ಪ್ರಕಾರ 1.30ಕ್ಕೆ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸಿ 1.35ಕ್ಕೆ...
ಮಂಗಳೂರು: ಪ್ರಧಾನಮಂತ್ರಿಗಳು ಬಹಳ ದಿನಗಳ ನಂತರ ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಬರುವಾಗ ಹಲವಾರು ಯೋಜನೆಗಳಿಗೆ ಮಂಜೂರಾತಿ ಕೂಡಾ ನೀಡಿದ್ದಾರೆ. ಕರಾವಳಿ ಅಭಿವೃದ್ಧಿಗೆ ಅತ್ಯಂತ ದೊಡ್ಡ ಶಕ್ತಿಯನ್ನು ಪ್ರಧಾನಮಂತ್ರಿಗಳು ತುಂಬಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ...
ಮಂಗಳೂರು: ನಾಳೆ ಪ್ರಧಾನಿ ಮಂಗಳೂರು ಭೇಟಿ ವೇಳೆ ಮೊಬೈಲ್ನಲ್ಲಿ ವೀಡಿಯೋ, ಸೆಲ್ಫಿ, ಫೋಟೋ ತೆಗೆದ್ರೆ ಮೊಬೈಲ್ ಸೀಸ್ ಮಾಡ್ತೇವೆ. ಕೆಲಸ ಬಿಟ್ಬಿಟ್ಟು ಭಾಷಣ ಕೇಳೋದು ಆಗಬಾರದು, ಅದರ ಬಗ್ಗೆ ಹೆಚ್ಚಿನ ಗಮನವಿರಲಿ ಎಂದು ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ...
ಮಂಗಳೂರು: ‘ಸೆ.2ಕ್ಕೆ ದೇಶದ ಪ್ರಧಾನಿಗಳು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಕಾರ್ಯಕ್ರಮದ ವ್ಯತ್ಯಾಸದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಈಗ ಬಂದಿರುವ ಮಾಹಿತಿಯ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಆಗಮಿಸಿ 1.15ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ. ಸುಮಾರು 3ಗಂಟೆಯ ತನಕ ಕಾರ್ಯಕ್ರಮ...