ಕೊರೊನಾ ಸೋಂಕು; ಶಿಕ್ಷಕಿ ಪದ್ಮಾಕ್ಷಿ ಸಾವು; ಸಂಪೂರ್ಣ ವೆಚ್ಚ ಭರಿಸಿದ ಸರ್ಕಾರ;ಶಾಸಕ ಉಮಾನಾಥ ಮಾಹಿತಿ..! ಮಂಗಳೂರು: ಮೂಡಬಿದ್ರೆ ಶಿರ್ತಾಡಿ ಮಕ್ಕಿಯ ಜವಹಾರಲಾಲ್ ನೆಹರು ಅನುದಾನಿತ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕಿಯಾಗಿ ಕರ್ತವ್ಯ ಸಲ್ಲಿಸಿದ್ದ ಪದ್ಮಾಕ್ಷಿ ಅವರು...
ಢಾಕಾ : ಭಾರತದ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಬಾಂಗ್ಲಾ ದೇಶದ ಚಿತ್ತಗಾಂಗ್ ನಗರದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಬಾಂಗ್ಲಾದೇಶದ...
ಮುಂಬೈ: ಕರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರದಿಂದ ರಾತ್ರಿ ಕರ್ಫ್ಯೂ ವನ್ನು ಜಾರಿಗೊಳಿಸುವುದಕ್ಕೆ ಮಹಾರಾಷ್ಟ್ರ, ಸಿಎಂ ಉದ್ಧವ್ ಠಾಕ್ರೆ ನಿರ್ಧಾರ ಮಾಡಿದ್ದಾರೆ. ದೇಶಾದ್ಯಂತ ಅತಿ ಹೆಚ್ಚು ಕರೋನಾ ಪ್ರಕರಣಗಳು ಮಹಾರಾಷ್ಟ್ರದಿಂದಲೂ ಕೂಡ ಬರುತ್ತಿದ್ದು. ಇದನ್ನು ತಡೆಯಲು ಮುಖ್ಯಮಂತ್ರಿ...
ಉಡುಪಿ : ಉಡುಪಿಯಲ್ಲಿಂದು ಮತ್ತೆ ಕೊರೊನಾ ಪಾಸಿಟಿವ್ ಬ್ಲಾಸ್ಟ್ ಆಗಿದ್ದು 210 ಪ್ರಕರಣ ಧೃಡಪಟ್ಟಿವೆ.ಮಣಿಪಾಲದ ಎಂಐಟಿ ಕ್ಯಾಂಪಸ್ ನಲ್ಲಿ ಇಂದು ಒಂದೇ ದಿನ 184 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಎಮ್ ಐ ಟಿ...
ಉಡುಪಿ : ಉಡುಪಿಯಲ್ಲಿ ಕಟ್ಟಡದಿಂದ ಕೆಳಗೆ ಜಿಗಿದು ಯುವಕನೋರ್ವ ಆತ್ಮಹತ್ಯೆ ಗೈದ ಘಟನೆ ಸಂಭವಿಸಿದೆ. ಉಡುಪಿಯ ಮಠದ ಬೆಟ್ಟು ಎಂಬಲ್ಲಿ ಈ ಘಟನೆ ನಡೆದಿದೆ. ಉತ್ತಮ್ ನಾಯಕ್(30) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದು ಮೂರನೇ ಮಹಡಿಯಿಂದ ಕೆಳಕ್ಕೆ...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2020ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಪ್ರಜಾವಾಣಿ ದಿನ ಪತ್ರಿಕೆಯ ಮಂಗಳೂರಿನ ವರದಿಗಾರ ಪ್ರದೀಶ್. ಎಚ್.ಮರೋಡಿ ಆಯ್ಕೆಯಾಗಿದ್ದಾರೆ. 2020ರ ಜೂನ್ 25ರಂದು...
ಬ್ರಾಹ್ಮಣ ಯುವತಿಯರ ಅಂತರ್ಜಾತಿ ವಿವಾಹ ಕಳವಳಕಾರಿ; ಪೇಜಾವರ ಶ್ರೀ ಹೇಳಿಕೆಗೆ ಬೆಂಬಲ ಅದಮಾರು ಶ್ರೀ ..! ಉಡುಪಿ: ಬ್ರಾಹ್ಮಣ ಯುವತಿಯರ ವಿವಾಹದ ಕುರಿತಾಗಿ ಪೇಜಾವರ ಶ್ರೀ ಹೇಳಿಕೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು...
ನವದೆಹಲಿ : ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಆದ್ರೆ ಇಂದು ರಾತ್ರಿ 12 ಗಂಟೆಯ ನಂತರ ನಿರ್ಣಾಯಕ ಸಮಯ ಪ್ರಾರಂಭವಾಗಲಿದೆ ಎಂದು ಮೆಡಂತಾ ಆಸ್ಪತ್ರೆ ಸಿಎಂಡಿ ನರೇಶ್ ಟ್ರೆಹನ್ ಹೇಳಿದ್ದಾರೆ. ಅವ್ರ ಮಾತುಗಳು ಸಾಮಾಜಿಕ...
ನವದೆಹಲಿ : ದೇಶದಲ್ಲಿ ಹೆಚ್ಚಾಗ್ತಿರುವ ಮಹಾಮಾರಿ ಕೊರೊನಾ ಗಮನದಲ್ಲಿಟ್ಟುಕೊಂಡು ಮೋಟಾರು ವಾಹನ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಮತ್ತು ಪರ್ಮಿಟ್ನ ಮಾನ್ಯತೆಯನ್ನು ಜೂನ್ 30 ರವರೆಗೆ ವಿಸ್ತರಣೆ ಮಾಡಿ ಕೇಂದ್ರ ಸಾರಿಗೆ ಸಚಿವಾಲಯ ಘೋಷಣೆ...
ವೆಬ್ ಸೈಟ್ ಷೇರು ಮಾರುಕಟ್ಟೆಯಲ್ಲಿ ಭಾರೀ ವಂಚನೆ ಆರೋಪಿಗಳು ಪೊಲೀಸರ ವಶಕ್ಕೆ..! ಚೆನ್ನೈ:ದೇಶದಾದ್ಯಂತ ವಿದೇಶಿ ವಿನಿಮಯದ ವೆಬ್ ಸೈಟ್ ಎಂದು ನಂಬಿಸಿ 700ಕ್ಕೂ ಅಧಿಕ ಜನರಿಗೆ ಬರೋಬ್ಬರಿ 12ಕೋಟಿ ರೂಪಾಯಿ ಮೋಸ ಮಾಡಿದ ಘಟನೆ ನಡೆದಿದ್ದು,...