ಮಂಗಳೂರು: ನಗರ ಹಿರಿಯ ಟ್ರಾಫಿಕ್ ವಾರ್ಡನ್ ಆಗಿದ್ದ ಜೋಸೆಫ್ ಗೊನ್ಸಾಲ್ವಿಸ್ (99)ಇಂದು ನಿಧನರಾಗಿದ್ದಾರೆ. ನಗರದ ಫಳ್ನೀರ್ ನಿವಾಸಿಯಾಗಿದ್ದ ಅವರು ನಗರದಲ್ಲಿ ಸಮಾಜ ಸೇವೆಯ ಮೂಲಕ ಅದರಲ್ಲೂ ಟ್ರಾಫಿಕ್ ವಾರ್ಡನ್ ಆಗಿ ಜನಮೆಚ್ಚುಗೆ ಪಡೆದಿದ್ದರು. 1921ರ ಜ.1ರಂದು...
ಉಡುಪಿ: ಸೈಬರ್ ಅಪರಾಧಗಳು, ದಂಧೆಗಳು ಹೆಚ್ಚುತ್ತಲೇ ಇವೆ. ಎಲ್ಲೋ ಕುಳಿತು ಬ್ಯಾಂಕ್ ನಿಂದ ಹಣ ವಿತ್ ಡ್ರಾ ಮಾಡುವುದೂ ಅಲ್ಲಲ್ಲಿ ನಡೆಯುತ್ತಿದೆ. ಆದರೆ ಇದೊಂದು ಹೊಸ ಪ್ರಕರಣ. ವ್ಯಕ್ತಿಯೊಬ್ಬರ ಫಿಕ್ಸ್ ಡ್ ಡಿಪಾಸಿಟನ್ನೇ (ಎಫ್ಡಿ) ಅನಾಮತ್ತಾಗಿ...
ಮುಂಬೈ: ಲೈಂಗಿಕತೆಯ ಉದ್ದೇಶವಿರದೇ ಮಗುವಿನ ಕೆನ್ನೆಯನ್ನು ಸ್ಪರ್ಶಿಸುವುದನ್ನು ಲೈಂಗಿಕ ದೌರ್ಜನ್ಯ ಎಂಬುದಾಗಿ ಪರಿಗಣಿಸಲಾಗದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಶಿಂಧೆ ಅವರಿರುವ ಏಕಸದಸ್ಯ ನ್ಯಾಯಪೀಠ. ಪ್ರಕರಣದ ಆರೋಪಿಯಾದ 46...
ವಿಜಯಪುರ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬಂಧನಕ್ಕೆ ಒಳಗಾಗಿದ್ದ ಆರೋಪಿ ಇಂದು ಮುಂಜಾನೆ ಪೊಲೀಸ್ ಠಾಣೆ ಶೌಚಾಲಯದಲ್ಲೇ ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಆರೋಪಿ...
ಮಂಗಳೂರು: ಮೇಕೆ ಮರಿಯೊಂದರ ಕಾಲು ರೈಲು ಹಳಿಯಲ್ಲಿ ಸಿಲುಕಿತ್ತು. ಸುತ್ತಮುತ್ತ ನಿಂತಿದ್ದವರು ಆಡಿನ ನರಳಾಟ ನೋಡಿಕೊಂಡೇ ನಿಂತಿದ್ದರು. ಅಷ್ಟರಲ್ಲಿ ರೈಲು ಕೂಡಾ ಆ ಹಳಿಯಲ್ಲೇ ಆಗಮಿಸಿತು. ಇನ್ನೇನು ರೈಲಿಗೆ ಮೇಕೆ ಮರಿ ಸಿಲುಕಿಕೊಂಡು ಸಾಯುವ ಹೊತ್ತಿಗೆ...
ಕಡಬ: ಸ್ವತಃ ಅಣ್ಣನ ಮೇಲೆ ತಮ್ಮನೇ ತಲ್ವಾರ್ ದಾಳಿ ನಡೆಸಿದ ಘಟನೆ ನಿನ್ನೆ ತಡರಾತ್ರಿ ಇಲ್ಲಿನ ಇಚ್ಲಂಪಾಡಿ ಸಮೀಪದ ಪದಕ ಎಂಬಲ್ಲಿ ನಡೆದಿದೆ. ಮರಳು ಮಾಫಿಯಾದಲ್ಲಿ ಗುರುತಿಸಿಕೊಂಡಿರುವ ಪ್ರಭಾಕರ ಎಂಬಾತ ಅಣ್ಣ ಲಕ್ಷ್ಮಣನ ಮೇಲೆ ತಲ್ವಾರು...
ಮಂಗಳೂರು: ನಗರದ ಪೊಲೀಸ್ ಇನ್ಸ್ಪೆಕ್ಟರ್ ಮನೆ ಆವರಣಕ್ಕೆ ನುಗ್ಗಿದ ದುಷ್ಕರ್ಮಿ ಇನ್ಸ್ಪೆಕ್ಟರ್ ಪುತ್ರನ ಸೈಕಲ್ನ್ನು ಕಳವುಗೈದ ಘಟನೆ ನಡೆದಿದೆ. ಸುರತ್ಕಲ್ ವೃತ್ತ ನಿರೀಕ್ಷಕಾಗಿರುವ ಶರೀಫ್ ಅವರ ಪುತ್ರನ ಸೈಕಲ್ನ್ನು ಕಳವು ಗೈಯ್ಯಲಾಗಿದ್ದು, ಆರೋಪಿಯ ಚಹರೆ ಸಿಸಿಟಿವಿಯಲ್ಲಿ...
ಮೂಲ್ಕಿ: ಇಲ್ಲಿನ ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಅಸಭ್ಯವಾಗಿ ಟಿಕ್ ಟಾಕ್ ಮಾಡಿದ ನಾಲ್ವರು ದೇಗುಲಕ್ಕೆ ಆಗಮಿಸಿ ದೇವರಲ್ಲಿ ಕ್ಷಮೆ ಯಾಚನೆ ಮಾಡಿದ್ದಾರೆ. ‘ನಮಗೆ ನಮ್ಮ ತಪ್ಪಿನ ಅರಿವಾಗಿದೆ. ಇನ್ನು ಮುಂಧೆಂದೂ ಇಂತಹ ಟಿಕ್...
ಶಿವಮೊಗ್ಗ: ಆಡಳಿತರೂಢ ಪಕ್ಷದ ಪ್ರಮುಖ ಹುದ್ದೆಗೆ ರಾಜೀನಾಮೆ ನೀಡುವ ನಿರ್ಥಾರಕ್ಕೆ ಮುಂದಾಗುವ ಉದಾಹರಣೆ ತೀರಾ ವಿರಳ. ಆದರೆ, ಇಲ್ಲೊಬ್ಬ ಬಿಜೆಪಿ ನಾಯಕ ಪಕ್ಷ ಸರಿಯಾಗಿ ಆಡಳಿತ ನಿರ್ವಹಿಸುತ್ತಿಲ್ಲ. ಜನರೇ ಮುಂದಾಗಿ ನಮ್ಮನ್ನು ಉಗಿಯುವ ಮುನ್ನ ನಾನು...
ಮೈಸೂರು: ಇಲ್ಲಿ ನಡೆದ ಅತ್ಯಾಚಾರ ಪ್ರಕರಣ ನಡೆದ 85 ಗಂಟೆಗಳಲ್ಲಿಯೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಬಾಲಾಪರಾಧಿ ಆಗಿದ್ದಾನೆ ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ. ಯಾವುದೇ ಪ್ರಕರಣದಲ್ಲಿ ಆರೋಪಿಗಳು...