DAKSHINA KANNADA2 years ago
2024 ಲೋಕ ಸಭಾ ಚುನಾವಣೆಗೆ ಮಂಗಳೂರಿನಿಂದ ಸ್ಪರ್ಧಿಸಿ : ಪ್ರಧಾನಿ ಮೋದಿಗೆ ಮಂಗಳೂರಿಗರ ಮನವಿಯ ಟ್ವೀಟ್..!
ಮಂಗಳೂರು : ಮಂಗಳೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಧಾನಿ ಮೋದಿಯ ಕಾರ್ಯಕ್ರಮ ಅತ್ಯದ್ಭುತ ಯಶಸ್ಸನ್ನು ಪಡೆದುಕೊಂಡಿದ್ದು 2 ಲಕ್ಷಕ್ಕೂ ಹೆಚ್ಚು ಜನರು ಸರ್ಕಾರಿ ಪ್ರಯೋಜಿತ ಕಾರ್ಯಕ್ರಮವಾದರೂ ಪಾಲ್ಗೊಂಡು ದಾಖಲೆ ನಿರ್ಮಾಣಮಾಡಿದ್ದಾರೆ. ಕರಾವಳಿಗೆ ಪ್ರಧಾನಿ ಮೋದಿಯ ಈ ಭೇಟಿಯಿಂದ...