BELTHANGADY9 months ago
ಮೂಡುಬಿದಿರೆ ವಿದ್ಯಾಸಂಸ್ಥೆಗೆ ಆ. 15ರಂದು ಮೈಸೂರು ಅರಮನೆ ಯದುವೀರ್ ಒಡೆಯರ್ ಆಗಮನ
ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಗೆ ಆ. 15 ರಂದು ಮೈಸೂರು ಅರಮನೆಯ ಮಹರಾಜರಾದ ಯದುವೀರ ಕೃಷ್ಣದತ್ತ ಒಡೆಯರ್ ಆಗಮಿಸಲಿದ್ದಾರೆ. ಮೂಡುಬಿದಿರೆ: ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಗೆ ಆ. 15 ರಂದು ಮೈಸೂರು ಅರಮನೆಯ ಮಹರಾಜರಾದ ಯದುವೀರ...