LATEST NEWS2 days ago
ಮಂಗಳೂರು: ಮಿನಿ ಬಸ್ ಪಲ್ಟಿ-10 ಮಂದಿಗೆ ಗಾಯ..!
ಮಂಗಳೂರು: ಪ್ರವಾಸಿಗರನ್ನು ಕರೆದುಕೊಂಡು ನಗರಕ್ಕೆ ಆಗಮಿಸಿದ್ದ ಮಿನಿ ಬನ್ನೊಂದು ನಂತೂರು ಬಳಿ ಪಲ್ಟಿಯಾದ ಪರಿಣಾಮ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅ.26ರಂದು ಬೆಂಗಳೂರಿನಿಂದ ಆಗಮಿಸಿದ ಪ್ರವಾಸಿಗರ ತಂಡ ಕುತ್ತಾರು ಕೊರಗಜ್ಜನ ಗುಡಿಗೆ ತೆರಳಿತ್ತು. ಅಲ್ಲಿಂದ ಧರ್ಮಸ್ಥಳಕ್ಕೆ...