DAKSHINA KANNADA1 year ago
ಕಡಬದಲ್ಲಿ ಪ್ರಥಮ ಗಾಳಿ ಮಳೆಗೆ ತತ್ತರಿಸಿದ ಮೆಸ್ಕಾಂ-ಅಂದಾಜು 15 ರಿಂದ 20 ಲಕ್ಷ ರೂ.ವರೆಗೆ ನಷ್ಟ..!
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಮಳೆಗೆ ಮೆಸ್ಕಾಂಗೆ ಅಂದಾಜು 15ರಿಂದ 20 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಮೆಸ್ಕಾಂನಿಂದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ....