bangalore2 years ago
ಡಿ.ಕೆ ಶಿವಕುಮಾರ್ಗೆ ಕೊರೋನಾ ಅಂಟಿಸುತ್ತಿದ್ದಾರೆ: ಸಂಸದ ಡಿ.ಕೆ ಸುರೇಶ್ ಗಂಭೀರ ಆರೋಪ
ರಾಮನಗರ: ಡಿ.ಕೆ. ಶಿವಕುಮಾರ್ ಬಳಿಗೆ ಕೊರೋನಾ ಸೋಂಕಿತನನ್ನು ಕಳುಹಿಸಿ ಸೋಂಕು ಅಂಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ಆರೋಪಿಸಿದ್ದಾರೆ. ಸರ್ಕಾರವೇ ನಮ್ಮ ಪಾದಯಾತ್ರೆಯಲ್ಲಿ ಕೊರೊನಾ ಹಬ್ಬಿಸುತ್ತಿದೆ. ಡಿ.ಕೆ. ಶಿವಕುಮಾರ್ ಬಳಿಗೆ ಕೊರೊನಾ ಸೋಂಕಿತನನ್ನು...