DAKSHINA KANNADA2 years ago
ಅಪಾರ ಮಳೆ ಹಾನಿ ಸಂಭವಿಸಿದ ಮೀನಕಳಿಯ ಪ್ರದೇಶಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ ಮಾಜಿ ಶಾಸಕ ಮೊಯಿದಿನ್ ಬಾವ..!
ಮಂಗಳೂರು : ವರುಣನ ಆರ್ಭಟಕ್ಕೆ ತತ್ತರಿಸಿದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮೀನಕಳಿಯ ಸುರತ್ಕಲ್ ಸಮುದ್ರ ತೀರದಲ್ಲಿರುವ ಸಂಪರ್ಕ ರಸ್ತೆ ಸಂಪೂರ್ಣವಾಗಿ ಕುಸಿದು ಬಿದ್ದು ಈ ಭಾಗದ ಜನರು ಭಾರಿ ತೊಂದರೆಗೀಡಾಗಿದ್ದಾರೆ. ಈ...