DAKSHINA KANNADA2 months ago
ಕಾರಿಗೆ ಬೆಂ*ಕಿ…! ಮಂಗಳೂರು ಮೂಲದ ಮೂವರ ಸ*ಜೀವ ದ*ಹನ..!
ಮಂಗಳೂರು ( ತುಮಕೂರು ) : ದಕ್ಷಿಣ ಕನ್ನಡ ಜಿಲ್ಲೆಯ ಮೂವರು ತುಮಕೂರು ಜಿಲ್ಲೆಯಲ್ಲಿ ಕಾರಿನಲ್ಲೇ ಸ*ಜೀವ ದ*ಹನವಾದ ಘಟನೆ ತುಮಕೂರಿನಲ್ಲಿ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್(45)...