LATEST NEWS3 years ago
ಗುರುಪುರ ಸೇತುವೆಯಿಂದ ಹಾರಿ ಆತ್ಮಹತ್ಯೆಗೈದವನ ಶವ ಪತ್ತೆ
ಮಂಗಳೂರು: ಅ.18ರಂದು ಗುರುಪುರ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಆಟೋ ಚಾಲಕನ ಮೃತದೇಹ ಇಂದು ಬೆಳಿಗ್ಗೆ ಮರವೂರು ಸೇತುವೆಯ ಹೊಳೆಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸತೀಶ್ ಪೂಜಾರಿ(32) ಎಂದು ಗುರುತಿಸಲಾಗಿದೆ. ಘಟನೆ ವಿವರ ಕೌಟುಂಬಿಕ ಸಮಸ್ಯೆಯಿಂದ...