LATEST NEWS2 years ago
ಕುಂದಾಪುರ: ತರಕಾರಿ ಸಾಗಿಸುತ್ತಿದ್ದ ಟೆಂಪೋ ಪಲ್ಟಿ-ಚಾಲಕ ಪಾರು
ಕುಂದಾಪುರ: ತರಕಾರಿ ಸಾಗಿಸುತ್ತಿದ್ದ ಟೆಂಪೋ ವಾಹನವೊಂದು ಪಲ್ಟಿಯಾದ ಘಟನೆ ಕುಂದಾಪುರದ ಕೋಟ ಸಮೀಪ ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕೊಲ್ಲೂರಿನ ಕಡೆಗೆ ತರಕಾರಿ ತುಂಬಿಸಿಕೊಂಡು ಬರುತ್ತಿದ್ದ ಗೂಡ್ಸ್ ವಾಹನದ ಟಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ...