ಉಳ್ಳಾಲ: ಮಂಗಳೂರು ನಗರ ಹೊರವಲಯದ ದೇರಳಕಟ್ಟೆಯ ಮಂಜನಾಡಿ ಸಮೀಪದ ತೌಡುಗೋಳಿಯಲ್ಲಿ ಹತ್ತಿಯ ಕಾಟನ್ ಫ್ಯಾಕ್ಟರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹಿಡಿದಿದ್ದು, ಪರಿಣಾಮ ಅಪಾರ ನಷ್ಟ ಸಂಭವಿಸಿದೆ. ದೇರಳಕಟ್ಟೆ ನೋಮನ್ ಎಂಬವರಿಗೆ ಸೇರಿದ ಈ ಹತ್ತಿಯ...
ಮಂಗಳೂರು: ಕಾಸರಗೋಡಿನ ಮಂಜೇಶ್ವರದಲ್ಲಿ ಎ.6ರಂದು ನಡೆದಿದ್ದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕನೋರ್ವ ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಮೃತ ಯುವಕನನ್ನು ಮಂಜನಾಡಿ ಸಮೀಪದ ಹಸನ್ ಅನ್ಸಾರ್ (22) ಎಂದು ಗುರುತಿಸಲಾಗಿದೆ. ಎ.6ರಂದು ಮಂಜೇಶ್ವರದಲ್ಲಿ...
ಮಂಗಳೂರು: ಇತಿಹಾಸ ಪ್ರಸಿದ್ಧ ಎರಡು ವರ್ಷಕೊಮ್ಮೆ ನಡೆಸಿ ಬರುವ ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅಸಯ್ಯದ್ ಇಸ್ಮಾಯೀಲ್ ವಲಿಯುಲ್ಲಾರವರ ಉರೂಸ್ ಮುಬಾರಕ್ ಡಿಸೆಂಬರ್ 1ರಿಂದ ಡಿ.11 ತನಕ ನಡೆಯಲಿದ್ದು, ಚಾಲನೆ ನೀಡಲಾಗಿದೆ. ಮಂಜನಾಡಿ ಕೇಂದ್ರ ಜುಮ್ಮಾ...