LATEST NEWS2 years ago
ಇಂದಿನಿಂದ ಡಿ.11ರವರೆಗೆ ಮಂಜನಾಡಿ ಉರೂಸ್
ಮಂಗಳೂರು: ಮಂಜನಾಡಿ ಕೇಂದ್ರ ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಮ ಹೊಂದಿರುವ ಹಝ್ರತ್ ಅಸ್ಸೈಯದ್ ಇಸ್ಮಾಯೀಲ್ ವಲಿಯುಲ್ಲಾಹಿಲ್ ಬುಖಾರಿ ಹೆಸರಿನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಉರೂಸ್ ಕಾರ್ಯಕ್ರಮ ಡಿ.1ರಿಂದ 11ರವರೆಗೆ ಕೇಂದ್ರ ಜುಮಾ ಮಸೀದಿ ಗೌರವಾಧ್ಯಕ್ಷ ಅಸ್ಸೈಯದ್...