DAKSHINA KANNADA2 years ago
ಕೀಬಂಚ್ ಬಂದಿಲ್ಲವೆಂದು ಕಸ್ಟಮರ್ ಕೇರ್ಗೆ ಕರೆ ಮಾಡಿ ಸಾವಿರಾರು ರೂಪಾಯಿ ಕಳೆದುಕೊಂಡ ಮಂಗಳೂರಿನ ಫ್ಲಿಪ್ಕಾರ್ಟ್ ಗ್ರಾಹಕ
ಮಂಗಳೂರು: ಆನ್ಲೈನ್ ಶಾಪಿಂಗ್ ಜಾಲತಾಣವಾದ ಫ್ಲಿಪ್ಕಾರ್ಟ್ನ ಕಸ್ಟಮರ್ ಕೇರ್ ನಂಬರ್ ಎಂದು ಭಾವಿಸಿದ ವ್ಯಕ್ತಿಯೊಬ್ಬರು ಅದೇ ನಂಬರ್ಗೆ ಕರೆ ಮಾಡಿ 48,354 ರೂಪಾಯಿಯನ್ನು ಕಳೆದುಕೊಂಡಿರುವುದರ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಎಲ್ಲರೂ...