ಮಂಗಳೂರು: ಜನಸಂಘದ ಸಹಸ್ಥಾಪಕರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ 105 ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ವತಿಯಿಂದ ಕುಂಜತ್ತ್ ಬೈಲ್ ದಕ್ಷಿಣ ವಾರ್ಡ್ ನ ಬೂತ್ ನಂಬರ್ 79...
ಮಂಗಳೂರು: ಮಂಗಳೂರು ವಕೀಲರ ಸಂಘದ ಹಿರಿಯ ಸದಸ್ಯರಾದ ಜೋಡುಮಠ ರಾಮಚಂದ್ರ ಭಟ್ ಇವರು ಇಂದು ಭಗವಂತನ ಪಾದವನ್ನು ಸೇರಿದ್ದಾರೆ. ಶ್ರೀ ಜೆ. ಆರ್. ಭಟ್ ಸರ್ ಇವರು ನಮ್ಮ ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿದ್ದು ಸರಕಾರಿ...
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕ್ಲಾಕ್ ಟವರ್ ವೃತ್ತ- ಎ.ಬಿ.ಶೆಟ್ಟಿ ವೃತ್ತ- ಹ್ಯಾಮಿಲ್ಟನ್ ವೃತ್ತ- ರಾವ್ ಆ್ಯಂಡ್ ರಾವ್ ವೃತ್ತ- ಕ್ಲಾಕ್ ಟವರ್ ವೃತ್ತದವರೆಗಿನ ರಸ್ತೆಯನ್ನು ಏಕಮುಖ ಸಂಚಾರದ ರಸ್ತೆಯನ್ನಾಗಿ ಮಾರ್ಪಾಡಿಸಿ ಮಂಗಳೂರು ಪೊಲೀಸ್...
ಬಂಟ್ವಾಳ: ಮಂಗಳೂರು ಲಾಡ್ಜ್ ಒಂದರಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಗುರುಪ್ರಸಾದ್ ಎಂದು ಗುರುತಿಸಲಾಗಿದೆ. ಗುರುಪ್ರಸಾದ್ ಅವರು ಬಂಟ್ವಾಳ ತಾಲೂಕಿನ ಬ್ರಹ್ಮರಕೋಟ್ಲು ಕನಪಾಡಿ ನಿವಾಸಿಯಾಗಿದ್ದು, ಉದ್ಯಮಿಯಾಗಿದ್ದಾರೆ. ಅವರು ಸೆ.20 ರಂದು...
ಮಂಗಳೂರು: ಅಲ್ಝಮೈರ್ಸ್ ಕಾಯಿಲೆಯಿಂದ ಸಂಪೂರ್ಣ ಮುಕ್ತರಾಗುವುದು ಕಷ್ಟ. ಆದರೆ ಅದನ್ನು ನಿರ್ವಹಿಸಬಹುದು. ಹೀಗಾಗಿ ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ಮರೆವಿನ ಖಾಯಿಲೆ ಬಗ್ಗೆ ಇಂದು ಸಮಾಜದಲ್ಲಿ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಗ್ರಾಮೀಣ ಭಾಗಗಗಳಲ್ಲಿ ಇರುವ ಕೂಡು...
ಮಂಗಳೂರು: ಇಲ್ಲಿನ ಅಶೋಕ ನಗರದಿಂದ ತನ್ನ ಇಬ್ಬರು ಮಕ್ಕಳ ಜೊತೆ ನಾಪತ್ತೆಯಾಗಿದ್ದ ಮಹಿಳೆ ತನ್ನ ಊರಾದ ಗದಗದಲ್ಲಿ ಪತ್ತೆಯಾಗಿದ್ದಾರೆ. ಮದುವೆಯಾಗದೆ ಜತೆಗೆ ವಾಸಿಸುತ್ತಿದ್ದ ನಾಗರಾಜ ಹಾಲಪ್ಪ ಎಂಬಾತನ ಕಿರುಕುಳವೇ ನಾಪತ್ತೆಗೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ...
ಮಂಗಳೂರು: ಫ್ಲ್ಯಾಟ್ ಲೀಸ್ಗೆ ನೀಡುವುದಾಗಿ ನಕಲಿ ದಾಖಲೆ ತೋರಿಸಿ, ಮಹಿಳೆಯೊಬ್ಬರಿಂದ 5 ಲಕ್ಷ ರೂ. ಪಡೆದು ವಂಚಿಸಿದ ಬಗ್ಗೆ ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಮೂಲದ ಮಹಿಳೆ ಮಂಗಳೂರಿನಲ್ಲಿ ವೃತ್ತಿಯಲ್ಲಿದ್ದು, ಕಳೆದ...
ಮಂಗಳೂರು: ಹೃದಯ ಮತ್ತು ಮೆದುಳಿಗೆ ಸರಿಯಾದ ರಕ್ತದ ಹರಿವಿಲ್ಲದೆ ತೀವ್ರ ಸಮಸ್ಯೆಗಳಿಂದ ಬಳಲುತ್ತಿದ್ದ 54 ವರ್ಷದ ಮಹಿಳೆಯೊಬ್ಬರಿಗೆ ನಗರದ ಇಂಡಿಯಾನ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ. ರೋಗಿಯೊಬ್ಬರು ಹೃದಯ ಮತ್ತು ಮೆದುಳಿನಲ್ಲಿ ಅನೇಕ ಅಪಾಯಕಾರಿ...
ಮಂಗಳೂರು: ನಿನ್ನೆ ನಗರದ ಕರಂಗಲಪಾಡಿ ಬಳಿ ನಡೆದ ಮಚ್ಚಿನ ದಾಳಿ ಪ್ರಕರಣದ ಆರೋಪಿ ವಿಚಾರಣೆ ನಡೆಯುತ್ತಿದ್ದು, ‘ಲೆಕ್ಚರರ್ ನನ್ನ ಮೇಲೆ ಮಾಟ, ಮಂತ್ರ ಮಾಡಿದ್ದಾರೆ ಆದ್ದರಿಂದ ದಾಳಿ ನಡೆಸಿದ್ದೇನೆ ಎಂದು ಆರೋಪಿಸಿದ್ದಾನೆ. ವಿಚಾರಣೆಯಲ್ಲಿ ಆರೋಪಿ ಲೆಕ್ಚರರ್...
ಬೆಂಗಳೂರು: ಉಡುಪಿಯ ‘ರಾಜ್ ಫಿಶ್ ಮೀಲ್ ಅಂಡ್ ಆಯಿಲ್ ಕಂಪನಿ’ಯು ಸತ್ತ ಮೀನುಗಳು ಮತ್ತು ತ್ಯಾಜ್ಯವನ್ನು ಉಡುಪಿಯ ಮಲ್ಪೆಯಲ್ಲಿ ನದಿ ಮತ್ತು ಸಮುದ್ರಕ್ಕೆ ಹರಿಬಿಡುತ್ತದೆ. ಈ ಮೂಲಕ ಪರಿಸರ ಮಾಲಿನ್ಯ ಉಂಟು ಮಾಡುತ್ತಿದೆ. ಹೀಗಾಗಿ ಕಂಪನಿ...