DAKSHINA KANNADA10 months ago
ಅಮಾಯಕರಿಬ್ಬರ ಜೀವ ಬಲಿ ಪಡೆದ ಅಳಪೆ ಪಡ್ಪು ಅಪಾಯಕಾರಿ ಹೊಂಡ ಮುಚ್ಚಿ : ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಿ..!
ಮಳೆಗಾಲ ಬಂತೆಂದರೆ ಹಲವು ಜೀವಗಳ ಬಲಿಯಾಗುತ್ತಿವೆ. ಅದರಲ್ಲೂ ಕೆಲವು ಕಡೆಗಳಲ್ಲಿ ಕೃತಕ ಹೊಂಡಗಳು ನಿರ್ಮಾಣವಾಗಿ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿ. ಮಂಗಳೂರು : ಮಳೆಗಾಲ ಬಂತೆಂದರೆ ಹಲವು ಜೀವಗಳ ಬಲಿಯಾಗುತ್ತಿವೆ. ಅದರಲ್ಲೂ ಕೆಲವು ಕಡೆಗಳಲ್ಲಿ...