LATEST NEWS2 years ago
ಮಲಗಿದ್ದ ಮಹಿಳೆ ಎದ್ದಾಗ ಶಾಕ್-ಆಕೆ ಮೇಲೆಯೇ ಹೆಡೆ ಬಿಚ್ಚಿ ಕುಳಿತ್ತಿದ್ದ ನಾಗಪ್ಪ..!
ಕಲಬುರಗಿ: ಹೊಲದ ಹತ್ತಿರ ಮಲಗಿದ್ದ ಮಹಿಳೆಯೋರ್ವರ ಮೇಲೆ ನಾಗರಹಾವು ಹೆಡೆ ಎತ್ತಿ ಕುಳಿತ ಘಟನೆ ಕಲಬುರಗಿಯ ಮಲ್ಲಾಬಾದ್ ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ಕೆಲಸ ಮುಗಿಸಿ ವಿಶ್ರಾಂತಿ ಪಡೆಯಲೆಂದು ಮಲಗಿದ್ದ ಭಾಗಮ್ಮ ಎಂಬ ಮಹಿಳೆಯ ಮೇಲೆ ಹತ್ತಿದ...