LATEST NEWS2 years ago
ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರು ದಾರುಣ ಅಂತ್ಯ
ಕಲಬುರಗಿ: ಲಾರಿಗೆ ಬೈಕ್ ಢಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಕಲಬುರಗಿಯಲ್ಲಿ ನಡೆದಿದೆ. ದೀಪಕ್ (45), ಯುವರಾಜ್ (17) ಹಾಗೂ ರಾಹುಲ್ (17) ಮೃತಪಟ್ಟ ದುರ್ದೈವಿಗಳು. ಕುಟುಂಬಸ್ಥರು ದೇವರ ಹರಕೆ...