DAKSHINA KANNADA3 months ago
ಸುಳ್ಯ : ಅಡಿಕೆ ಕೃಷಿಗೆ ಹಳದಿ ರೋಗ ಭಾದೆ; ಮನನೊಂದು ಕೃಷಿಕ ಆತ್ಮಹ*ತ್ಯೆ
ಸುಳ್ಯ : ಅಡಿಕೆ ಕೃಷಿಗೆ ಹಳದಿ ರೋಗ ಭಾದೆ ಕಾಣಿಸಿಕೊಂಡ ಕಾರಣ ಮನನೊಂದ ಕೃಷಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯದ ಮಡಪ್ಪಾಡಿ ಎಂಬಲ್ಲಿ ನಡೆದಿದೆ. ಮಡಪ್ಪಾಡಿಯ ಬಲ್ಕಜೆ ನಿವಾಸಿ, ಸೀತಾರಾಮ ಗೌಡ(55) ಆತ್ಮಹತ್ಯೆ ಮಾಡಿಕೊಂಡ ಕೃಷಿಕ....