LATEST NEWS3 months ago
Udupi: ಲಕ್ಷಾಂತರ ಮೌಲ್ಯದ ಸೀಸ ಕಳ್ಳತನ- ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
ಉಡುಪಿ: ಕಳ್ಳರ ಕೈಚಳಕದಿಂದ ಲಕ್ಷಾಂತರ ರೂಪಾಯಿಯ ಸೀಸಾ ಕಳ್ಳತನವಾದ ಘಟನೆ ಉಡುಪಿಯ ಗಂಗೊಳ್ಳಿಯಲ್ಲಿ ನಡೆದಿದೆ. ಬೈಂದೂರು ತಾಲೂಕು ಗಂಗೊಳ್ಳಿಯ ಮ್ಯಾಂಗನೀಸ್ ರೋಡ್ ಬಳಿ ಇರುವ ಅಕ್ಷಯ ಖಾರ್ವಿ ಅವರಿಗೆ ಸೇರಿದ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ....