LATEST NEWS6 days ago
‘ನೀನು ಗಂಡಸೇ ಆಗಿದ್ರೆ ಪೊಲೀಸ್ಗೆ ಹೊಡಿ’ ; ಅಮ್ಮನ ಸವಾಲಿಗೆ ಮಗ ಮಾಡಿದ್ದದೇನು ಗೊತ್ತಾ ??
ಮಂಗಳೂರು/ಬೆಂಗಳೂರು: ತಾಯಿ ಮಗನ ಜಗಳ ವಿಕೋಪಕ್ಕೆ ತೆರಳಿದ್ದು, ಪೊಲೀಸ್ ಸ್ಟೇಷನ್ ವರೆಗೆ ತಲುಪಿದೆ. ಜಗಳದಲ್ಲಿ ತಾಯಿಯ ಸವಾಲು ಸ್ವೀಕಾರ ಮಾಡಿದ ಮಗ ಪೊಲೀಸ್ ಮೇಲೆಯೇ ಕೈ ಮಾಡಿದ ಘಟನೆ ನೆಲಮಂಗಲ ಠಾಣೆಯಲ್ಲಿ ನಡೆದಿದೆ. ಬಿಇ ಡ್ರಾಪ್...