LATEST NEWS3 years ago
ಕೋಟ – ಹೆಜ್ಜೇನು ದಾಳಿ ಆರು ಮಹಿಳೆಯರು ಗಂಭೀರ..!
ಕೋಟ- ಹೆಜ್ಜೇನು ದಾಳಿ ಆರು ಮಹಿಳೆಯರು ಗಂಭೀರ: ಕೋಟ: ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಕಾಸನಗುಂದು ಪರಿಸರದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದು ಆರು ಮಹಿಳೆಯರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.ಶುಕ್ರವಾರ ಸಂಜೆ ಕೃಷಿ...