BANTWAL2 years ago
ವಿಟ್ಲ: ಕುಡ್ತಮುಗೇರು ರಸ್ತೆ ನೀರಿನಿಂದ ಜಲಾವೃತ-ವಾಹನ ಸಂಚಾರಕ್ಕೆ ತೊಡಕು
ಬಂಟ್ವಾಳ: ಬಂಟ್ವಾಳ ತಾಲೂಕಿನ ವಿಟ್ಲ-ಮುಡಿಪು-ಮಂಗಳೂರು ಸಂಪರ್ಕಿಸುವ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ನೀರಿನಿಂದ ಜಲಾವೃತವಾಗಿದೆ. ರಸ್ತೆ ಬದಿ ಹರಿಯುವ ಹೊಳೆಯಲ್ಲಿ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಜಲಾವೃತವಾಗಿದೆ. ಬಸ್ ಸಹ ಅರ್ಧ ಮುಳುಗುತ್ತಿದ್ದು,...