DAKSHINA KANNADA2 months ago
ಕುದ್ರೋಳಿ ಯುವಕ ಸಂಘ : ಆಟಿಡೊಂಜಿ ದಿನ ಕೂಟ
ಮಂಗಳೂರು : ಕುದ್ರೋಳಿ ಯುವಕ ಸಂಘದ ವತಿಯಿಂದ ತುಳುನಾಡಿನ ಆಟಿ ತಿಂಗಳಿನ ವೈಶಿಷ್ಟ್ಯಮಯ ಸಂಸ್ಕೃತಿಯನ್ನು ಈಗಿನ ತಲೆಮಾರಿನವರಿಗೆ ಪರಿಚಯಿಸುವ ಸಲುವಾಗಿ ಆಟಿಡೊಂಜಿ ದಿನ ಕೂಟ ಆಯೋಜಿಸಲಾಗಿತ್ತು. ಸಂಘದ ಮಹಿಳಾ ಸಮಿತಿಯ ಸಹಯೋಗದೊಂದಿಗೆ ನಡೆದ ಸಮಾರಂಭದ ಅಧ್ಯಕ್ಷತೆಯನ್ನು...