DAKSHINA KANNADA11 months ago
ಮಂಗಳೂರು: ಮರ ಉರುಳಿಬಿದ್ದು, ಮನೆಗೆ ಹಾನಿ- ಸ್ಥಳಕ್ಕೆ ಇನಾಯತ್ ಅಲಿ ಭೇಟಿ
ಕಾವೂರು ಬಿಜಿಎಸ್ ಪ್ರೌಢಶಾಲೆ ಬಳಿ ವಿಪರೀತ ಮಳೆಯಿಂದಾಗಿ ಬೃಹತ್ ಮರ ಉರುಳಿಬಿದ್ದ ಮನೆಯೊಂದು ಸಂಪೂರ್ಣ ಹಾನಿಗೊಂಡಿದ್ದು, ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭೇಟಿ ನೀಡಿದರು. ಮಂಗಳೂರು: ಕಾವೂರು ಬಿಜಿಎಸ್ ಪ್ರೌಢಶಾಲೆ ಬಳಿ ವಿಪರೀತ...