DAKSHINA KANNADA3 years ago
ಸೆ. 8 ರಂದು ಕಿಸಾನ್ ಸೇನೆಯಿಂದ ದೇಶದಾದ್ಯಂತ ಧರಣಿ ಸತ್ಯಾಗ್ರಹ
ಪುತ್ತೂರು: ರೈತನ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗೆ ಆಗ್ರಹಿಸಿ ಸೆಪ್ಟೆಂಬರ್ 8 ರಂದು ದೇಶದಾದ್ಯಂತ ಧರಣಿ ಸತ್ಯಾಗ್ರಹಕ್ಕೆ ಭಾರತೀಯ ಕಿಸಾನ್ ಸೇನೆ ನಿರ್ಧರಿಸಿದೆ ಎಂದು ದ.ಕ ಜಿಲ್ಲಾ ಭಾರತೀಯ ಕಿಸಾನ್ ಸಂಘ ಜಿಲ್ಲಾ ಘಟಕದ ಕಾರ್ಯದರ್ಶಿ ಸುಬ್ರಾಯ...