LATEST NEWS7 days ago
ನಿಮ್ಮ ಮಕ್ಕಳು ಹಲ್ಲುಜ್ಜಲ್ಲ ಎಂದು ಹಠ ಮಾಡ್ತಾರಾ? ಇಲ್ಲಿದೆ ಸಿಂಪಲ್ ಟಿಪ್ಸ್
ಹಲ್ಲುಜ್ಜು ಅಂದ್ರು ಕೇಳಲ್ಲ, ಬೈದೂ ಬೈದೂ ಸಾಕಾಗಿದೆ. ಏನು ಮಾಡೋದು? ಈ ರೀತಿ ಮಕ್ಕಳಿರುವ ಹೆತ್ತವರು ಹೇಳುವುದನ್ನು ಕೇಳಿರಬಹುದು. ಈ ಸಣ್ಣ ಮಕ್ಕಳಿಗೆ ಹಲ್ಲುಜ್ಜುವುದೇ ಕಷ್ಟಕರವಾದ ಕೆಲಸ. ಸಣ್ಣ ಮಕ್ಕಳಂತೂ ಬೆಳಗ್ಗೆ ಎದ್ದ ಕೂಡಲೇ ಹಲ್ಲುಜ್ಜಲ್ಲ...