ಕಾಸರಗೋಡು: ಯುವದಂಪತಿ ಮನೆಯೊಳಗೆ ನೇಣು ಬಿಗಿದು ಮೃತಪಟ್ಟಿರುವ ಘಟನೆ ಕಾಸರಗೋಡಿನ ಪೆರ್ಲದಲ್ಲಿ ನಡೆದಿದೆ. ಸರ್ಪಮಲೆ ಶೇತ್ತಿಬೈಲ್ ನಿವಾಸಿ ವಸಂತ (26) ಹಾಗೂ ಕಜಂಪಾಡಿ ನಿವಾಸಿ ಶರಣ್ಯಾ (22) ಆತ್ಮಹತ್ಯೆಗೊಳಗಾದ ಮೃತ ದುರ್ದೈವಿಗಳು. ಮನೆಯಲ್ಲಿ ಗಂಡ ಹೆಂಡತಿ...
ಪತ್ತನಂತಿಟ್ಟ: ಯುವಕನಿಂದ ವೃದ್ಧೆಯೊಬ್ಬರು ಅತ್ಯಾಚಾರಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಕೇರಳದ ಅಂಬಾಲಪುಳದಲ್ಲಿ ನಡೆದಿದೆ. ಥೋಪುಂಪಡಿ ನಿವಾಸಿ ಸುನೀಶ್ ಅಲಿಯಾಸ್ ಅಪ್ಪು (22) ಬಂಧಿತ ಆರೋಪಿ. ಆರೋಪಿಯು ಮೇ 25ರಂದು ಮನೆಯ ಕಂಪೌಂಡ್ ಹತ್ತಿ ಬಂದಿದ್ದು...
ಮಂಗಳೂರು: ನಗರದ ಮಳಲಿ ದರ್ಗಾ ವಿವಾದದ ಹಿನ್ನೆಲೆಯಲ್ಲಿ ಇಂದು ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆಗೆ ಇದೀಗ ಕ್ಷಣ ಗಣನೆ ಆರಂಭವಾಗಿದೆ. ವಿವಾದಿತ ಮಳಲಿ ದರ್ಗಾದ ಅನತಿ ದೂರದಲ್ಲೇ ಇರುವ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ...
ಕೊಚ್ಚಿ: ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕಿ ಸಹಿತ ಓರ್ವ ಶಿಕ್ಷಕ ಹಾಗೂ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ತಿರುವನಂತಪುರಂನ ದೈಹಿಕ ಶಿಕ್ಷಕಿ ಅಮೃತಾ (24), ಥಿರುವಳ್ಳ...
ಮಂಗಳೂರು: ಹಣ್ಣುಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಗೆ ಪಿಕ್ಆಪ್ ವಾಹನ ಢಿಕ್ಕಿ ಹೊಡೆದು ಅಪಘಾತಕ್ಕೀಡಾದ ಅನ್ಯ ಧರ್ಮದ ಯುವಕನನ್ನು ಹಿಂದೂ ಕಾರ್ಯಕರ್ತರು ಆಸ್ಪತ್ರೆಗೆ ಸಾಗಿಸಿದ ಮಾನವೀಯ ಘಟನೆ ಇಂದು ಮುಂಜಾನೆ ಮಂಗಳೂರಿನ ಉಜ್ಜೋಡಿಯಲ್ಲಿ ನಡೆದಿದೆ. ಉಳಾಯಿಬೆಟ್ಟು ನಿವಾಸಿ...
ಚೆರ್ವತ್ತೂರು: ಕಾಸರಗೋಡು ಚೆರ್ವತ್ತೂರಿನ ವಲಿಯವಳಪ್ಪು ನಿವಾಸಿ ಕಿರುತೆರೆ ನಟಿ,ಮೋಡೆಲ್ ಆಗಿದ್ದ ಶಹನಾ ಎಂಬಾಕೆ ಕಲ್ಲಿಕೋಟೆಯ ಬಾಡಿಗೆ ಮನೆಯೊಳಗೆ ನಿಗೂಢವಾಗಿ ಸಾವಿಗೀಡಾದ ಪ್ರಕರಣದಲ್ಲಿ ಪತಿ ಕಲ್ಲಿಕೋಟೆಯ ಅಯ್ಯಪ್ಪನ್ಕಂಡಿ ಸಜ್ಜಾದ್ ಪ್ರಮುಖ ಆರೋಪಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲಾ...
ಕೋಝಿಕ್ಕೋಡ್: ರೈಲು ಬಡಿದ ಪರಿಣಾಮ ನದಿಗೆ ಬಿದ್ದು 16 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಕೇರಳದಲ್ಲಿ ಸಂಭವಿಸಿದೆ. ಮೃತರನ್ನು ಕರುವಂತುರುತಿ ಮೂಲದ ನಫತ್ ಫತಾಹ್ (16) ಎಂದು ಗುರುತಿಸಲಾಗಿದೆ. ತನ್ನ ಸ್ನೇಹಿತೆ ಜೊತೆ ಹಳಿ...
ಮೈಸೂರು: ಪೈಲ್ಸ್ ರೋಗಕ್ಕೆ ನಾಟಿ ಮದ್ದು ಮಾಡುತ್ತಿದ್ದ ವೈದ್ಯನನ್ನು ಫಿಲ್ಮಿ ಸ್ಟೈಲ್ನಲ್ಲಿ ಕಿಡ್ನಾಪ್ ಮಾಡಿ ಒಂದು ವರ್ಷ ಚಿತ್ರಹಿಂಸೆ ನೀಡಿ ದೇಹವನ್ನು ತುಂಡು ತುಂಡು ಮಾಡಿ ನದಿಯೊಂದಕ್ಕೆ ಬಿಸಾಡಿದ ಪ್ರಕರಣ ಮೂರು ವರ್ಷದ ನಂತರ ಕಳ್ಳತನದ...
ಕಾಸರಗೋಡು: ಮಾದಕ ವಸ್ತು ಸೇವಿಸುತ್ತಿದ್ದ ಓರ್ವ ಯುವಕನನ್ನು ತಾನು ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಮಾದಕ ವಸ್ತು ಸಮೇತ ಪೊಲೀಸರು ವಶಪಡಿಸಿಕೊಂಡ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಆಲಂಪಾಡಿಯ ಅಮೀರಾಲಿ (23) ಬಂಧಿತ ಆರೋಪಿ. ವಾಹನ ತಪಾಸಣೆ...
ಕೊಯಿಕ್ಕೋಡ್: ಮಾಡೆಲಿಂಗ್ ಮಾಡುತ್ತಿದ್ದ ನಟಿಯೊಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ ತನ್ನ ಬಾಡಿಗೆ ಮನೆಯಲ್ಲಿ ಕೇರಳದ ಕೋಯಿಕ್ಕೋಡ್ನಲ್ಲಿ ನಡೆದಿದೆ. ಕಾಸರಗೋಡಿನ ಛೆರುವಥೂರು ಮೂಲದ ನಿವಾಸಿ ಸಹನಾ (20) ಮೃತ ದುರ್ದೈವಿ. ಸಹನಾ ಸಾಜದ್ ಎಂಬವರನ್ನು ಒಂದೂವರೆ ವರ್ಷದ...