LATEST NEWS2 years ago
ಉಡುಪಿ : ವಾಹನದೊಂದಿಗೆ ತೆರಳಿದ ವ್ಯಕ್ತಿ ನಾಪತ್ತೆ..!
ಉಡುಪಿ : ನಿವಾಸಿಯೊಬ್ಬರು ಕಾಣೆಯಾದ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಕೆಮ್ಮಣ್ಣುವಿನಲ್ಲಿ ನಡೆದಿದೆ. ನಾಪತ್ತೆಯಾದವರು ಕೆಮ್ಮಣ್ಣು ನಿವಾಸಿ ಪ್ರವೀಣ್ ಅಮೀನ್ ಎಂದು ತಿಳಿದು ಬಂದಿದ್ದು ಮೆಡಿಕಲ್ ಶಾಪ್ ಒಂದರ ಉದ್ಯೋಗಿಯಾಗಿದ್ದರು ಎನ್ನಲಾಗಿದೆ. ಅಕ್ಟೋಬರ್ 18...