LATEST NEWS1 day ago
ಕಾಪು : ಊಟ ಮಾಡುತ್ತಿದ್ದ ಯುವತಿ ನಾ*ಪತ್ತೆ
ಕಾಪು: ಮನೆಯಲ್ಲಿ ಕುಳಿತು ರಾತ್ರಿ ಊಟ ಮಾಡುತ್ತಿದ್ದ ಯುವತಿ ನಾ*ಪತ್ತೆಯಾದ ಘಟನೆ ಕಟಪಾಡಿ ಮೂಡಬೆಟ್ಟು ಗ್ರಾಮದ ಅಚ್ಚಡದಲ್ಲಿ ರಾತ್ರಿ ನಡೆದಿದೆ. ಉಡುಪಿ ಕಾಲೇಜೊಂದರ ಬಿಕಾಂ ಪದವಿ ವ್ಯಾಸಂಗ ನಡೆಸುತ್ತಿರುವ ಅಚ್ಚಡ ನಿವಾಸಿ ಶಶಿಕಲಾ (19) ನಾ*ಪತ್ತೆಯಾಗಿರುವ...