LATEST NEWS2 years ago
ಕಾಡುಹಂದಿ ದಾಳಿ: ತಂದೆ-ಮಗನಿಗೆ ಗಂಭೀರ ಗಾಯ
ಕಾಸರಗೋಡು: ಕಾಡುಹಂದಿಗಳ ಹಿಂಡೊಂದು ದಾಳಿ ಮಾಡಿದ ಕಾರಣ ತಂದೆ ಮತ್ತು ಮಗ ಗಂಭೀರವಾಗಿ ಗಾಯಗೊಂಡ ಘಟನೆ ಕಾಸರಗೋಡಿನ ಬೋವಿಕ್ಕಾನದಲ್ಲಿ ನಿನ್ನೆ ರಾತ್ರಿ ನಡೆದಿದೆ. ವ್ಯಾಪಾರಿ ಅಬ್ದುಲ್ಲ (57), ಪುತ್ರ ಪಝಲ್ ರಹ್ಮಾನ್ (24) ಗಾಯಾಳುಗಳು. ಇವರು...