DAKSHINA KANNADA2 years ago
ಹಿರಿಯ ಪತ್ರಕರ್ತ ಬಾಳೆಪುಣಿ ಮುಡಿಗೇರಿದ ‘VSK ಮಾಧ್ಯಮ ಪ್ರಶಸ್ತಿ’
ಮಂಗಳೂರು: ‘ಹೊಸ ದಿಗಂತ’ ಕನ್ನಡ ದೈನಿಕದ ಮಂಗಳೂರು ಆವೃತ್ತಿಯ ವಿಶೇಷ ವರದಿಗಾರ ಗುರುವಪ್ಪ ಎಸ್ಟಿ ಬಾಳೇಪುಣಿ ಅವರಿಗೆ ಮಾಧ್ಯಮ ಸಂವಹನ ಸಂಸ್ಥೆಯಾದ ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವತಿಯಿಂದ ನೀಡಲಾಗುವ ವಿ.ಎಸ್.ಕೆ ಮಾಧ್ಯಮ ಪ್ರಶಸ್ತಿ ಘೋಷಣೆಯಾಗಿದ್ದು...