ಕುಕ್ಕೆಯಲ್ಲಿ ದೇವರ ನೈವೇದ್ಯ ಸ್ವೀಕರಿಸದೆ ದೇವರ ಮೀನುಗಳು ತೆರಳಿದ್ದು ಯಾಕೆ..!? ಕಡಬ : ದೈವ ಹಾಕಿದ ನೈವೇದ್ಯ ಸ್ವೀಕರಿಸಲು ಈ ಬಾರಿ ಕುಕ್ಕೇ ಶ್ರೀ ಕ್ಷೇತ್ರದಲ್ಲಿ ದೇವರ ಮೀನುಗಳೇ ಇರಲಿಲ್ಲ. ಮೀನುಗಳು ಇರದಿರುವುದನ್ನು ಕಂಡು ದೈವವೂ...
ಕಡಬದಲ್ಲಿ ಬೈಕನ್ನು ಅಟ್ಟಾಡಿಸಿ ದಾಳಿ ಆಡಿದ ಕಾಡಾನೆ : ಭಯ- ಆತಂಕದಲ್ಲಿ ಗ್ರಾಮಸ್ಥರು..! ಕಡಬ : ಕಾಡಾನೆಯೊಂದು ಅಟ್ಟಾಡಿಸಿದ ಬಂದ ಪರಿಣಾಮ ವ್ಯಕ್ತಿಯೋರ್ವರು ಕುಸಿದು ಬಿದ್ದು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ...
ರಾಮಪತ್ರೆ ಕೊಯ್ಯಲು ಹೋದವರು ಶವವಾಗಿ ಪತ್ತೆ .. ಕೊಲೆ ಶಂಕೆ..! ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಬಾಗೈಮಲೆ ಎಂಬಲ್ಲಿ ಹರಿಯುತ್ತಿರುವ ಕೋಟೆ ಹೊಳೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತನನ್ನು ಸ್ಥಳೀಯ...
ಕ್ಷುಲ್ಲಕ ಕಾರಣಕ್ಕೆ ಜವಾನನಿಂದ ಹಿರಿಯ ಸಿಬ್ಬಂದಿಗೆ ಹಲ್ಲೆ ಕಡಬ:ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ ನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜವಾನ ಕಚೇರಿಯಲ್ಲಿ ದಾಂಧಲೆ ನಡೆಸಿ, ಹಿರಿಯ ಸಿಬ್ಬಂದಿಗೆ ಹೊಡೆದಿರುವ ಘಟನೆ ಬುಧವಾರ ಮಧ್ಯಾಹ್ನ...
ಕಡಬದಲ್ಲೊಂದು ಲವ್ ಜಿಹಾದ್..! ಅಬ್ದುಲ್ ರಜಾಕ್ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು..! ಪುತ್ತೂರು:ಫೇಸ್ ಬುಕ್ ನಲ್ಲಿ ಯುವತಿಯ ಸ್ನೇಹ ಗಳಿಸಿ ಆಕೆಯೊಂದಿಗೆ ತೀರ್ಥಯಾತ್ರೆ ನಡೆಸಿ ಅಲ್ಲಿ ಭಾವಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಂಚಿಸಿದ...
ನೆಲ್ಯಾಡಿಯ ಸಿಐಡಿ ಶಂಕರ್ ಇನ್ನಿಲ್ಲ..! ಭಿಕ್ಷುಕನ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದ ಜನ.. ಕಡಬ : ಶರಣರ ಬದುಕನ್ನು ಅವರ ಮರಣದಲ್ಲಿ ನೋಡು ಎಂಬ ಮಾತೊಂದಿದೆ. ಅಂದರೆ ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಆ ವ್ಯಕ್ತಿಯ...
“ಜಾಗೋ ಕಿಸಾನ್, ಕೃಷಿ ಸಂಹಾರ ಬಿಜೆಪಿಯ ಹುನ್ನಾರ” ಕಡಬದಲ್ಲಿ ಎಸ್.ಡಿ.ಪಿ.ಐ. ವತಿಯಿಂದ ಜಾಗೋ ಕಿಸಾನ್ ಅಭಿಯಾನಕ್ಕೆ ಚಾಲನೆ ಕಡಬ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಜಾರಿಗೆ ತಂದ ಕೃಷಿ ಮಸೂದೆ ವಿರುದ್ದ ಸೋಶಿಯಲ್ ಡೆಮಾಕ್ರಟಿಕ್...
ಕಸ್ತೂರಿ ರಂಗನ್ ವರದಿ ಜಾರಿಗೆ ತೀವ್ರ ವಿರೋಧ : ಮತ್ತೆ ಹೋರಾಟಕ್ಕೆ ಸಜ್ಜಾದ ಪರಿಸರ ಪ್ರೇಮಿಗಳು..! ಕಡಬ :ಕಸ್ತೂರಿ ರಂಗನ್ ವರದಿಯನ್ನು ಮತ್ತೊಮ್ಮೆ ಕೈಗೆತ್ತಿಕೊಂಡು ಸ್ಥಳೀಯರನ್ನು ಆತಂಕಕ್ಕೀಡು ಮಾಡುವಂತೆ ಮಾಡಿದ ಸರಕಾರದ ನೀತಿ ವಿರೋಧಿಸಿ ಮುಂದಿನ...
ನೆಲ್ಯಾಡಿ ಆ್ಯಸಿಡ್ ದಾಳಿ ಪ್ರಕರಣ : ಪತಿಯಿಂದ ನಡೆದ ಪೈಶಾಚಿಕ ಕೃತ್ಯಕ್ಕೆ ಪತ್ನಿ ದಾರುಣ ಸಾವು..! ಕಡಬ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಕ್ಷಿ ಕನ್ನಡ ಜಿಲ್ಲೆಯ ನೆಲ್ಯಾಡಿಯ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ಪತಿಯು...
ಕಂಠ ಪೂರ್ತಿ ಮದ್ಯ ಕುಡಿದು ಕಡಬ ನದಿಗೆ ಹಾರಿದ ವಿಜ್ಞಾನಿ..! ಕಡಬ : ರಬ್ಬರ್ ಸಂಶೋಧನಾ ಕೇಂದ್ರದ ವಿಜ್ಞಾನಿಯೋರ್ವರು ಕಂಠ ಪೂರ್ತಿ ಮದ್ಯ ಕುಡಿದು ಹೊಸಮಠ ಹೊಳೆಗೆ ಹಾರಿದ ಘಟನೆ ಇಂದು ಸಂಜೆ ದಕ್ಷಿಣ ಕನ್ನಡ...