ನಗರ ಹೊರವಲಯದ ಜೋಕಟ್ಟೆ ಪರಿಸರದ ಅಂಗರಗುಂಡಿ ಬಳಿ ಹಾದು ಹೋಗುವ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಸುಮಾರು 18ಕ್ಕೂ ಅಧಿಕ ಜಾನುವಾರುಗಳು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಮಂಗಳೂರು: ನಗರ ಹೊರವಲಯದ ಜೋಕಟ್ಟೆ ಪರಿಸರದ ಅಂಗರಗುಂಡಿ...
ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ರಾಜಾರೋಷವಾಗಿ ಗಾಂಜಾ ಸೇವನೆ ಮಾಡಿದ್ದ ವ್ಯಕ್ತಿಯನ್ನು ಪಣಂಬೂರು ಪೊಲೀಸರು ಮಂಗಳೂರಿನ ಜೋಕಟ್ಟೆ ರೈಲ್ವೆ ಟ್ರಾಕ್ ಬಳಿ ಬಂಧಿಸಿದ ಘಟನೆ ನಿನ್ನೆ ನಡೆದಿದೆ. ಕೈಕಂಬ ಸಮೀಪದ ಸೂರಲ್ಪಾಡಿಯ ಸಫ್ವಾನ್ (19) ಬಂಧಿತ ಆರೋಪಿ....
ಮಂಗಳೂರು: ಮೇಕೆ ಮರಿಯೊಂದರ ಕಾಲು ರೈಲು ಹಳಿಯಲ್ಲಿ ಸಿಲುಕಿತ್ತು. ಸುತ್ತಮುತ್ತ ನಿಂತಿದ್ದವರು ಆಡಿನ ನರಳಾಟ ನೋಡಿಕೊಂಡೇ ನಿಂತಿದ್ದರು. ಅಷ್ಟರಲ್ಲಿ ರೈಲು ಕೂಡಾ ಆ ಹಳಿಯಲ್ಲೇ ಆಗಮಿಸಿತು. ಇನ್ನೇನು ರೈಲಿಗೆ ಮೇಕೆ ಮರಿ ಸಿಲುಕಿಕೊಂಡು ಸಾಯುವ ಹೊತ್ತಿಗೆ...
ಮಂಗಳೂರು: ಅಪ್ರಾಪ್ತೆಗೆ ಮೊಬೈಲ್ ಗಿಫ್ಟ್ ನೀಡಿ ಬಳಿಕ ಸಲುಗೆ ಬೆಳೆಸಿ ಆಕೆಯ ಮನೆಗೆ ತೆರಳಿ ನಿರಂತರ ಅತ್ಯಾಚಾರ ಮಾಡುತ್ತಿದ್ದ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಜೋಕಟ್ಟೆಯ ಅಬ್ದುಲ್ ರಫೂರ್ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಆರೋಪಿ...
ಮಂಗಳೂರು : ಮಂಗಳೂರು ನಗರದ ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್, ಅಶ್ಲೀಲ ಬರಹ ಹಾಕಿದ ಆರೋಪದಲ್ಲಿ ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಅದರಲ್ಲಿ ಓರ್ವ ಆರೋಪಿ ಎಂದು ಗುರುತ್ತಿಸಿದ್ದ ನವಾಝ್ ರಕ್ತ ಕಾರಿ ಸತ್ತಿದ್ದಾನೆ...
ಯುವತಿ ಕೈಯಿಂದ ಪರ್ಸ್ ಉಡಾಯಿಸಿದ ಆರೋಪಿಗಳು ಇದೀಗ ಪೊಲೀಸರ ಅತಿಥಿ..! ಮಂಗಳೂರು: ಯುವತಿಯೋರ್ವಳು ಕೆಲಸ ಮುಗಿಸಿ ಬಸ್ಸಿನಿಂದ ಇಳಿದು ಮನೆಗೆ ಹೋಗುವ ಸಂದರ್ಭ ಇಬ್ಬರು ದುಷ್ಕರ್ಮಿಗಳು ಆಕೆಯ ಪರ್ಸನ್ನು ಉಡಾಯಿಸಿಕೊಂಡು ಹೋದ ಘಟನೆ ಮಂಗಳೂರು ಹೊರವಲಯದ...
ಹಿರಿಯ ರಾಜಕೀಯ ಮುತ್ಸದ್ದಿ ಜೋಕಟ್ಟೆಯ ಮೇರು ವ್ಯಕ್ತಿ ಹಾಜಿ ಜೆ ಮುಹಮ್ಮದ್ ಇನ್ನಿಲ್ಲ..! ಮಂಗಳೂರು : ಜೋಕಟ್ಟೆ ನಾಡಿನ ಮೇರು ವ್ಯಕ್ತಿ ಹಾಜಿ ಜೆ ಮುಹಮ್ಮದ್ ಅಲ್ಪಕಾಲದ ಅಸೌಖ್ಯದಿಂದ ವಿಧಿ ವಶರಾಗಿದ್ದಾರೆ. ಅವರಿಗೆ 73 ವರ್ಷ...
ಜೋಕಟ್ಟೆ ನಾಡಿನ ಸರ್ವತೋಮುಖ ಅಭಿವೃದ್ಧಿ ಹರಿಕಾರ ಹಾಜಿ ಬಿ. ಮುಹಮ್ಮದ್ ಗುತ್ತು ಇನ್ನಿಲ್ಲ..! ಮಂಗಳೂರು : ಜೋಕಟ್ಟೆ ಮುಹಿಯದ್ದೀನ್ ಹೊಸ ಜುಮಾ ಮಸೀದಿ ಆಡಳಿತ ಸಮಿತಿಯ ಉನ್ನತ ಹುದ್ದೆಯಲ್ಲಿ ಸುಧೀರ್ಘ ಕಾಲ ಸೇವೆ ಗೈದ, ಅಂಜುಮಾನ್...