LATEST NEWS1 day ago
ಮದುವೆಯಾಗುವಂತೆ ಒತ್ತಾಯಿಸಿದ ಗರ್ಭಿಣಿ ಪ್ರೇಯಸಿಯನ್ನೇ ಹ*ತ್ಯೆಗೈದು ಹೂ*ತು ಹಾ*ಕಿದ ಗೆಳೆಯ
ಮಂಗಳೂರು/ನವದೆಹಲಿ: ಪ್ರೀತಿಸಿ, ಪ್ರೇಯಸಿಯನ್ನು ಗರ್ಭಿಣಿಯಾಗುವಂತೆ ಮಾಡಿ, ಅವಳು ಮದುವೆಯಾಗುವಂತೆ ಒತ್ತಾಯಿಸಿದಾಗ ಪ್ರೇಯಸಿಯನ್ನೇ ಹ*ತ್ಯೆಗೈದು ನಿರ್ಜನ ಪ್ರದೇಶದಲ್ಲಿ ಹೂತು ಹಾಕಿರುವ ಭಯಾನಕ ಘಟನೆಯೊಂದು ಹರಿಯಾಣದ ರೋಹ್ಟಕರ್ ನಲ್ಲಿ ನಡೆದಿರುವುದು ಶುಕ್ರವಾರ(ಅ.25) ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಪಶ್ಚಿಮ...