LATEST NEWS12 months ago
ಮಧ್ಯಪ್ರದೇಶ: ತಾಳಿ ಕಟ್ಟುವ ಮುನ್ನ ಮದುವೆ ಮಂಟಪದಲ್ಲಿ ವಿಷ ಸೇವಿಸಿದ ವಧು-ವರ
ನವ ಜೋಡಿಗಳು ಇಬ್ಬರು ವಿಷ ಸೇವಿಸದ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಮಧ್ಯಪ್ರದೇಶ: ಮದುವೆ ಸಮಾರಂಭದ ಮುನ್ನ ಅದೆಷ್ಟೋ ವಧು-ವರಗಳ ನಡುವೆ ಅವಘಡಗಳು ನಡೆಯುತ್ತಿದೆ. ಅದರಲ್ಲೂ ವಧು ಅಥವಾ ವರ ಯಾರಾದರೂ ಒಬ್ಬರಿಗೆ...