DAKSHINA KANNADA2 years ago
“ಟಿಪ್ಪು ಹೆಸ್ರು ಕೇಳಿದ್ರೆ ರಕ್ತ ಬಿಸಿಯಾಗುವ ಸಿ.ಟಿ ರವಿಗೆ ಬಿಜೆಪಿಯೇ ದೇವಸ್ಥಾನ ಧ್ವಂಸ ಮಾಡುವಾಗ ಬಿಸಿಯಾಗಲಿಲ್ಲವೇಕೆ”
ಮಂಗಳೂರು: ಟಿಪ್ಪು ಸುಲ್ತಾನ್ ಹೆಸರು ಕೇಳಿದರೆ ಹಿಂದುಗಳ ರಕ್ತ ಬಿಸಿ ಏರುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಯನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದ್ದು,...