LATEST NEWS2 years ago
ದೇವರ ಆಭರಣ ಕದಿಯಲು ಹೋಗಿ ತಾನೇ ಕೊರೆದ ರಂಧ್ರದಲ್ಲಿ ಸಿಲುಕಿಕೊಂಡ ಖತರ್ನಾಕ್ ಕಳ್ಳ
ಹೈದರಾಬಾದ್: ದರೋಡೆಕೋರನೊಬ್ಬ ದೇವಸ್ಥಾನವೊಂದರ ದೇವರ ಆಭರಣ ಕದಿಯಲು ಆಗಮಿಸಿ ತಾನೇ ಕೊರೆದ ರಂಧ್ರದಲ್ಲಿ ಹೊರ ಬರಲು ಆಗದೇ ಸಿಲುಕಿ ಹಾಕಿಕೊಂಡ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನ ಸಮೀಪದ ಜಾಮಿ ಯೆಲ್ಲಮ್ಮ ದೇವಸ್ಥಾನದಲ್ಲಿ ನಡೆದಿದೆ. ಪಾಪ ರಾವ್ (30)...