DAKSHINA KANNADA12 months ago
ಪುತ್ತೂರು: ಪಂಚಾಯತ್ ಅಧಿಕಾರಿಗಳನ್ನು ನಂಬಿ ಕೆಟ್ತು..! ಇದ್ದ ಮನೆಯನ್ನು ಕೆಡವಿ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲಿ ಬದುಕಬೇಕಾಯಿತು..!..!
ಆಶ್ರಯ ಮನೆಯ ಆಸೆಯಲ್ಲಿ ಇದ್ದ ಮನೆಯನ್ನೂ ಕೆಡವಿ ಬೀದಿಗೆ ಬಿದ್ದ ಬಡ ಕುಟುಂಬವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಡ್ಯಾ ಎಂಬಲ್ಲಿದೆ. ಪುತ್ತೂರು: ಆಶ್ರಯ ಮನೆಯ ಆಸೆಯಲ್ಲಿ ಇದ್ದ ಮನೆಯನ್ನೂ...