LATEST NEWS4 years ago
ಹಂಪನಕಟ್ಟೆ ಬಳಿ ಪತ್ತೆಯಾಯ್ತು ಶತಮಾನಕ್ಕೂ ಹಳೆಯದಾದ ಬಾವಿ
ಮಂಗಳೂರು : ಕಡಲ ನಗರಿ ಮಂಗಳೂರು ಈಗ ಸ್ಟಾರ್ಟ್ ಸಿಟಿಯಾಗಿ ಬೆಳೆಯುತ್ತಿದೆ. ಒಂದು ಕಾಲದಲ್ಲಿ ಬಾವಿ, ಕೆರೆಗಳ ನಗರಿ ಎಂದೆ ಖ್ಯಾತಿ ಪಡೆದಿದ್ದ ಮಂಗಳೂರಿನಲ್ಲಿ ನಗರೀಕರಣ ಬೆಳೆದಂತೆ ಬಾವಿ ಕೆರೆಗಳು ಕಣ್ಮರೆಯಾದವು. ನಗರದ ಹಂಪನಕಟ್ಟೆ ಜಂಕ್ಷನ್ನಲ್ಲಿ...