LATEST NEWS2 days ago
ಪೂಜೆ ಮಾಡುವಾಗ ಬಿತ್ತು ಹೂವು: ಪತ್ನಿ, ಸೊಸೆ, ಮೊಮ್ಮಗನ ಜತೆ ದೇವರ ದರ್ಶನ ಪಡೆದ ಹೆಚ್ಡಿಕೆ
ಹಾಸನ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸಿದ್ದೇಶ್ವರಸ್ವಾಮಿಯ ದರ್ಶನ ಪಡೆಯುವಾಗ ಬಲಗಡೆಯಿಂದ ಒಂದಲ್ಲ, ಎರಡಲ್ಲ ಒಟ್ಟು 3 ಹೂಗಳು ಬಿದ್ದಿದ್ದು ಇದು ದೇವರ ಶುಭ ಸೂಚನೆ ಎನ್ನಲಾಗುತ್ತಿದೆ. ಸಿದ್ದೇಶ್ವರಸ್ವಾಮಿ ದರ್ಶನಕ್ಕೆ ಪತ್ನಿ, ಸೊಸೆ, ಮೊಮ್ಮಗನ...