LATEST NEWS4 hours ago
ಹೆಣ್ಣು ಕೊಟ್ಟ ಅತ್ತೆ-ಮಾವನನ್ನೇ ಕೊಂ*ದ ಪಾಪಿ ಅಳಿಯ
ಚಿತ್ರದುರ್ಗ: ಅಳಿಯನೇ ತನ್ನ ಅತ್ತೆ ಮಾವನನ್ನು ಕೊಚ್ಚಿ ಕೊ*ಲೆ ಮಾಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಬೊಮ್ಮಕ್ಕನ ಹಳ್ಳಿಯಲ್ಲಿ ನಡೆದಿದೆ. ಅಳಿಯ ಮಂಜುನಾಥ ಕೊ*ಲೆ ಮಾಡಿದ ಆರೋಪಿ. ಹನುಮಂತಪ್ಪ ಹಾಗೂ ಆತನ ಪತ್ನಿ ತಿಪ್ಪಮ್ಮ ಕೊ*ಲೆಯಾದವರು. ಅವರದೇ...