LATEST NEWS11 hours ago
ಬಾರೀ ಬೆಂಕಿ ದು*ರಂತ; ನಾಲ್ಕು ಸ್ನೇಹಿತರ ಜೀ*ವಾಂತ್ಯ
ಮಂಗಳೂರು/ಹರಿಯಾಣ: ಭಾರೀ ಬೆಂಕಿ ಅ*ವಘಡ ಸಂಭವಿಸಿ, ಒಂದೇ ಕೋಣೆಯಲ್ಲಿ ಮಲಗಿದ್ದ ನಾಲ್ಕು ಸ್ನೇಹಿತರು ಜೀ*ವಾಂತ್ಯಕಂಡ ದಾರುಣ ಘಟನೆ ಹರಿಯಾಣದ ಗುರುಗ್ರಾಮದ ಸರಸ್ವತಿ ಎನ್ಕ್ಲೇವ್ನಲ್ಲಿ ನಡೆದಿರುವುದು ವರದಿಯಾಗಿದೆ. ಶುಕ್ರವಾರ(ಅ.25) ರಾತ್ರಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ....