LATEST NEWS3 years ago
ಖುಷಿಗೆ ಗುಂಡು ಹಾರಾಟ ಮಾಡಿರಬಹುದು: ಗೃಹಸಚಿವರ ಬಾಲಿಷ ಹೇಳಿಕೆ
ಮಂಗಳೂರು: ಭಗವಂತ್ ಖೂಬಾ ಕೇಂದ್ರ ಸಚಿವರಾಗಿ ಬಂದ ಸಂದರ್ಭದಲ್ಲೂ ಖುಷಿಗೆ ಗಾಳಿಯಲ್ಲಿ ಗುಂಡು ಹಾರಾಟ ಮಾಡಿರಬಹುದು ಎಂದು ಬಾಲಿಷ ಹೇಳಿಕೆಯನ್ನು ಗೃಹಸಚಿವ ನೀಡಿದ್ದಾರೆ. ಯಾದಗಿರಿಯಲ್ಲಿ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಾಟ ವಿಚಾರಕ್ಕೆ...