LATEST NEWS2 days ago
ಸಾ*ವಿನಲ್ಲೂ ಒಂದಾದ ದಂಪತಿ; ಪತ್ನಿಯ ಅ*ಗಲಿಕೆ ನೋವಿಂದ ಪ್ರಾ*ಣ ಬಿಟ್ಟ ಪತಿ
ಮಂಗಳುರು/ಗಾಜಿಪುರ: ಪತ್ನಿಯ ಸಾ*ವಿನ ಆ*ಘಾತ ತಾಳಲಾರದೆ ಪತಿ ಕೂಡ ಕೆಲವೇ ಗಂಟೆಗಳ ಅಂತರದಲ್ಲಿನಿ ಪ್ರಾ*ಣಬಿಟ್ಟ ಘಟನೆ ಉತ್ತರ ಪ್ರದೇಶದ ಗಾಜಿಪುರದ ರಾಂಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುಂಭಾಗದ ಗಂಗಾನದಿಯ ದಡದಲ್ಲಿ ಅಲಂಕೃತವಾದ ಒಂದೇ ಚಿತೆಯಲ್ಲಿ ಪತಿ-ಪತ್ನಿ...