FILM2 months ago
ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸೋ ಆಸೆ ಇದ್ಯಾ? ‘ಟಾಕ್ಸಿಕ್’ ಚಿತ್ರ ಕೊಟ್ಟಿದೆ ಸುವರ್ಣಾವಕಾಶ….ನೀವು ಹೀಗೆ ಮಾಡಿದ್ರೆ ಸಾಕು!
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಚಿತ್ರದ ನಂತರ ‘ಟಾಕ್ಸಿಕ್’ ನಲ್ಲಿ ಬಿಝಿಯಾಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರದ ಅನೌನ್ಸ್ ಬಗ್ಗೆಯೇ ಖುಷಿಯಾಗಿದ್ದ ಯಶ್ ಅಭಿಮಾನಿಗಳು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಏನಪ್ಪಾ ಸಿಗುತ್ತೆ...