LATEST NEWS1 year ago
ಸೇವಾ ನಿವೃತಿ ಪಡೆದ ಚಾಲಕನಿಗೆ ಜೀಪಲ್ಲಿ ಕೂರಿಸಿ ಸ್ವತಃ ಡ್ರೈವ್ ಮಾಡಿ ಮನೆಗೆ ಡ್ರಾಪ್ ಕೊಟ್ಟ ಮುಂಬೈ ಪೊಲೀಸ್ ಅಧಿಕಾರಿ..!
ಸೇವೆಯಿಂದ ನಿವೃತ್ತರಾದ ಇಲಾಖಾ ವಾಹನದ ಚಾಲಕನನ್ನು ಕಚೇರಿಯಿಂದ ಗೌರವಯುತವಾಗಿ ಹಿರಿಯ ಪೊಲೀಸ್ ಅಧಿಕಾರಿ ಆತನ ಮನೆಗೆ ಕರೆದೊಯ್ದು ಬಿಟ್ಟು ಬಂದ ಅಪರೂಪದ ವಿದ್ಯಮಾನ ಮುಂಬೈ ಗಾಮ್ ದೇವಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮುಂಬೈ : ಸೇವೆಯಿಂದ...