DAKSHINA KANNADA1 year ago
ಮಹಿಳೆಯನ್ನು ಸುಲಿಗೆ ಮಾಡಿದ ನಕಲಿ ಪೊಲೀಸನ ಹೆಡೆಮುರಿ ಕಟ್ಟಿ ಜಾತಕ ಬಿಡಿಸಿದ ಅಸಲಿ ಪೊಲೀಸರು..!
ಪೊಲೀಸ್ ಸೋಗಿನಲ್ಲಿ ಬಂದ ಮಹಿಳೆಯೋರ್ವಳನ್ನು ಬೆದರಿಸಿ 38 ಸಾವಿರ ರೂಪಾಯಿ ಸುಲಿಗೆ ಮಾಡಿದ ನಕಲಿ ಪೊಲೀಸನನನ್ನು ಅಸಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು : ಪೊಲೀಸ್ ಸೋಗಿನಲ್ಲಿ ಬಂದ ಮಹಿಳೆಯೋರ್ವಳನ್ನು ಬೆದರಿಸಿ 38 ಸಾವಿರ ರೂಪಾಯಿ ಸುಲಿಗೆ...