FILM1 month ago
ಎದೆಯ ಭಾಗದಲ್ಲಿ ಫ್ಯಾನ್…! ಏನಿದು ಉರ್ಫಿ ಹೊಸ ಅವತಾರ..!
ಬಾಲಿವುಡ್: ಉರ್ಫಿ ಜಾವೇದ್ ತನ್ನ ಉಡುಪಿನ ಸ್ಟೈಲ್ನಿಂದಲೇ ಸದಾ ವಿವಾದ ಸೃಷ್ಟಿಸುತ್ತಿರುವ ಫ್ಯಾಷನಿಸ್ಟ್. ಈ ಕಾರಣದಿಂದಲೇ ಸಂಪ್ರದಾಯಸ್ಥ ಜನರು ಈಕೆಗೆ ಸಾರ್ವಜನಿಕವಾಗಿ ಓಡಾಡಲು ಬಿಡಬಾರದು ಅಂತ ಒತ್ತಾಯಿಸಿದ್ದರು. ಆದ್ರೆ ಆಕೆಯ ಫ್ಯಾನ್ಸ್ ಮಾತ್ರ ಆಕೆಯ ಡ್ರೆಸಿಂಗ್...